ಭೋವಿ ಪೀಠದಿಂದ ನೀಡಲಾಗುವ ಸೇವೆಗಳ ವಿವರ
ಅನ್ನದಾನ, ಮಹಿಳಾ ಮತ್ತು ಯುವಶಕ್ತಿ ಅಭಿವೃದ್ದಿ ಕಾರ್ಯಕ್ರಮಗಳು.
ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಶಿಬಿರಗಳು.
ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ವಿದ್ಯಾರ್ಥಿನಿಲಯ.