+91 99005 78200
ಭೋವಿ ಗುರುಪೀಠ, ಚಿತ್ರದುರ್ಗ ಜಿಲ್ಲೆ, ಕರ್ನಾಟಕ.

Mission & Vision

single-15

ಶ್ರೀ ಭೋವಿ ಗುರುಪೀಠಕ್ಕೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ

Mission & Vision

Mission & Vision

 

ದೃಷ್ಟಿಕೋಣ

ಭೋವಿ ಸಮುದಾಯದ ಸರ್ವಾಂಗಿಣ ಅಭಿವೃದ್ಧಿಗೆ ಪ್ರೇರಣೆಯಾಗಿ, ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಸದಾ ಬದ್ಧತೆಯೊಂದಿಗೆ ಪೀಠವನ್ನು ನವೀಕರಿತವಾಗಿ ಕೊಂಡೊಯ್ಯುವುದು.

ಉದ್ದೇಶ

  • ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ.

  • ಸಂಸ್ಕೃತಿ, ಪರಂಪರೆ ಮತ್ತು ಜನಪದ ಕಲೆಯ ರಕ್ಷಣೆಗೆ ನಿಷ್ಠೆ.

  • ಭೋವಿ ಮತ್ತು ಒಡ್ಡ ಸಮುದಾಯದ ಇತಿಹಾಸ, ಹೆಗ್ಗಳಿಕೆ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಿಕೆ.

  • ಸಮಾಜದಲ್ಲಿ ಬಲಹೀನರ ಧ್ವನಿಯಾಗಿದ್ದು, ಅವರ ಸಬಲೀಕರಣಕ್ಕೆ ಪೀಠದ ಸಂಪನ್ಮೂಲಗಳನ್ನು ಬಳಕೆ ಮಾಡುವುದು.

  • ಪೀಠದ ಎಲ್ಲಾ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನೈತಿಕ ಮೌಲ್ಯಗಳನ್ನು ತೋರಿಸುವುದು.